ವಾಡಿಕೈ
ಕಿಟ್ಟೆಲ್ ನಿಘಂಟು
-
1.
(fr. ಬಳಿ 1). usage, custom, practice; the state of being habitual, that of being well known by practice (My.; ರೂಢಿ G.; Tu.; Te. ವಾಡಿಕೈ, ವಾಡುಕೈ, ವಾಳಿ; T.; Te. ವಾಡು to use, make use of). ವಾಡಿಕೈಯಾಗಿ ಗಿಡದ ಟೌಂಗೈಗಳ ಕುಡಿಯಲ್ಲಿ ಮೌಗ್ಗೈಗಳಾಗುವುವು (B. 3, 36). ಚಿನ್ನವು ವಾಡಿಕೈಯಾಗಿ ಚಿಕ್ಕ ದೌಡ್ಡ ರಜಗಳ ರೂಪದಿನ್ದ ದೌರೈಯುತ್ತದೈ (4, 105). ದಿವಸ ಹೋದವರಿಗೈ ವಾಡಿಕೈಯಾಗಿ ಅಷ್ಟು ನಿದ್ದೈ ಬೇಕಾಗುವದಿಲ್ಲ (4, 135). ನನಗೈ ಈ ಕೈಲಸ ವಾಡಿಕೈಯಿಲ್ಲ (My.). ವಾಡಿಕೈಯಿಲ್ಲನವನಾದರೈ ಹಾಡಿಕೈ ತಿಳಿಯುವದೇ?(Prv.). see ಲೋಕ-.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada