ವಾದಿಸು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to argue in favour of or against (something).
-
2.
verb
to propound a view, doctrine, etc. and substantiate by reasoning or logically disprove such a doctrine or view by a counter-argument.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
vt.
(jur.) to argue, to reason ű ಲೋಕಸಭೆಯ ಸದಸ್ಯರು ವಿಮಾನ ಅಪಹರಣದ ಪ್ರಕರಣವನ್ನು ವಾದಿಸಿದರು. Members of the parliament argued the case of the hijacking. vi. to maintain《a point of view》, to contend ű ಮಗ ತಂದೆಯ ಆಸ್ತಿಯೆಲ್ಲ ತನ್ನದೇ ಎಂದು ವಾದಿಸುತ್ತಾನೆ. The son contends that all the property of his father belongs to him.
ಕಿಟ್ಟೆಲ್ ನಿಘಂಟು
-
1.
= ಬಾಜಿಸು, ಬಾರಿಸು. to dispute (v. i.); to debate; to speak contentiously (Bp. 3, 52; 55, 54; Bh. 1, 8, 16; My.; see Prv. s. ವಾದಿ). 2, to sound a musical instrument, to play.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಚರ್ಚೆ ಮಾಡು.
2. ತತ್ತ್ವ ನಿರ್ಣಯಕ್ಕಾಗಿ ಪ್ರತಿಪಾದಿಸು,- ವಾದ ಮಾಡು.
3. ನ್ಯಾಯಾಲಯದಲ್ಲಿ ಫಿರ್ಯಾದಿಯ ಅಥವಾ ಪ್ರತಿವಾದಿಯ ಪರವಾಗಿ ಮಾತನಾಡು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada