ವಾನಪ್ರಸ್ಥ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the third of the four stages in a brāhmaṇa's life, which is to be spent in a forest, being away from his children, worldly possession, etc.
-
2.
noun
a brāhmaṇa is this stage of life.
-
3.
noun
the tree Butea frondosa of Papiionaceae family.
-
4.
noun
the tree Madhuca indica ( = Bassia latifolia) of Sapotaceae family.
ಕಿಟ್ಟೆಲ್ ನಿಘಂಟು
-
1.
(fr. ವನಪ್ರಸ್ಥ). a Brāhmaṇa of the third order (āśrama) who has passed through the stages of student and householder, and has left his house and family for the woods. 2, the tree Bassia latifolia (= ಗುಡುಪುಷ್ಪ).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. (ಬ್ರಾಹ್ಮಣನು) ಬ್ರಹ್ಮಚರ್ಯ ಮತ್ತು ಗೃಹಸ್ಥಾಶ್ರಮಗಳನ್ನು ತೀರಿಸಿಕೊಂಡು ತಪಸ್ಸು, ಪೂಜಾದಿ ಕಾರ್ಯಗಳಲ್ಲಿನಿರತನಾಗಲು ಕಾಡಿಗೆ ಹೋಗಿ ಜೀವಿಸು ವುದು.
2. ಮೂರನೆಯ ಆಶ್ರಮದಲ್ಲಿರುವವನು.
3. ಮುತ್ತುಗದ ಮರ.
4. ಹಿಪ್ಪೆಮರ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada