ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಾಯ

ಉಚ್ಚಾರಣೆ: vāya

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act or an instance of deceiving; deception.

  2. 2.
    noun

    anything producing an effect or result; a cause.

  3. 3.
    noun

    a secret means employed for achieving an evil end.

  4. 4.
    noun

    a false statement made with an intent to deceive; a lie.

  5. 5.
    noun

    the state of being destroyed, ruined; destruction.

  6. 6.
    noun

    a false idea or conception; belief or opinion not in accord with the facts; illusion.

  7. 7.
    noun

    a claim, show as to some distinction, merit, accomplishment, status, etc. that is not supported by the fact; pretense.

  8. 8.
    noun

    that which has no real value or significance; a worthless, empty or hollow thing.

  9. 9.
    noun

    the quality or an instance of refusing to yield despite reasons, persuation, etc.; stubbornness; obstinacy.

ಕಿಟ್ಟೆಲ್ ನಿಘಂಟು

  1. 1.
    1.

    (Śmd. 25). (Tbh. of ವ್ಯಾಜ). deceit, lie, vainness, pretext (ಪುಸಿ Bhn. 5; Bp. 40, 45; Bh. 8, 13, 47; J. 5, 38; 9, 22. 34; 11, 34; 18, 55; 26, 43: cf. ಬಾಡ No. 2); [ಆಗಮ ಬಲ್ಲಿತ್ತೈಮ್ಬನೈ? ವಾಯುಹೌನ್ದಿತ್ತುBv. 550].

  2. 2.
    2.

    weaving, sewing. see ತನ್ತು-, ತುನ್ನ-.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮೋಸ.
    2. ಕಾರಣ.
    3. ಉಪಾಯ.
    4. ಹುಸಿ.
    5. ಹಾಳು.
    6. ಭ್ರಮೆ.
    7. ತೋರಿಕೆ.
    8. ವ್ಯರ್ಥ.
    9. ಹಟ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada