ವಾರಾನ್ನ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
meals got (by a poor student) regularly one day every week from a particular house.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ವಾರದಲ್ಲಿ ಒಂದು ದಿನ ಸರದಿಯ ಪ್ರಕಾರ (ಬಡ ವಿದ್ಯಾರ್ಥಿ ಮುಂತಾದವರಿಗೆ) ಉಚಿತವಾಗಿ ನೀಡುವ ಅಥವಾ ಬೇರೆಯವರ ಮನೆಯಲ್ಲಿ (ಬಡವಿದ್ಯಾರ್ಥಿ ಮುಂತಾದವರು) ಉಚಿತವಾಗಿ ಪಡೆಯುವ ಊಟ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada