ವಾರ್ಷಿಕವರದಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a report of the directors of a company to its shareholders about the previous yeaṛs activities, business, profit, etc.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಯಾವುದೇ ಸಂಸ್ಥೆಯು ಪ್ರತಿವರ್ಷವೂ ಲೆಕ್ಕಪತ್ರ ವಿಭಾಗದವರ ಪರಿಶೀಲನೆಗಾಗಿ ಆಯಾವರ್ಷದ ತನ್ನ ಕೆಲಸಗಳ ಬಗೆಗೆ ಮತ್ತು ಹಣಕಾಸಿನ ಆಯವ್ಯಯಗಳ ಬಗೆಗೆ ಸಿದ್ಧಪಡಿಸಬೇಕಾದ ವಿವರ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada