ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಾಳ

ಉಚ್ಚಾರಣೆ: vāḷa
ಮೂಲ: Ka. D5374

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a mass of new tissue growth independent of its surrounding structures, having no physiological function (which may either be benign or malignant); neoplasm.

  2. 2.
    noun

    hair.

  3. 3.
    noun

    the flexible appendage to the trunk of some animals; a tail.

  4. 4.
    noun

    the fragrant root of cus-cus grass (Vetiveria zizanioides =andropogon muricatus).

  5. 5.
    noun

    the grass Hordeum vulgare of Poaceae family.

  6. 6.
    noun

    a sharp-pointed organ in scorpion, used to prick, wound or inject poison.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) cuscus grass Vetiveria zizanioides L. Nash ⇀ aroma [Ka. D5374] (DEDR) = ಬಾಳ (bāḷa)

  2. 2.
    n.

    (med.) tumour

ಕಿಟ್ಟೆಲ್ ನಿಘಂಟು

  1. 1.

    (= -ವಳ etc.). an affix for the formation of masculine nouns. see ಅಕೆ-,ತುರು-,ತೋಟ-,ಮಡಿ-,ಹೊರಿಗೆ-.

  2. 2.

    = ಬಾಲ etc. a tail (ಪ್ರವಾಲ, ಬಾಲ Nn. 7; ಲಲಾಮ, ಬಾಲ 26). 2, a tumour, a bubo (Mhr. ವಳ, ವಾಳಾ).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮೈಮೇಲೆ ಬೆಳೆಯುವ ದುರ್ಮಾಂಸದ ಗಡ್ಡೆ,- ಗ್ರಂಥಿ.
    2. ವಾಲ.
    3. ಚೇಳಿನ ಕೊಂಡಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada