ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಾಸನೆ

ಉಚ್ಚಾರಣೆ: vāsane
ಮೂಲ: Sk.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹಿಂದಿನ ಸ್ಮರಣೆಯಿಂದ ಉಂಟಾಗುವ ತಿಳಿವಳಿಕೆ.
    2. ಜನ್ಮಾಂತರದ ವಿಷಯವನ್ನು ಸ್ಮರಣೆಗೆ ತರುವ ಒಂದು ಬಗೆಯ ಶಕ್ತಿ.
    3. ಹಿಂದಿನ ಒಳ್ಳೆಯ ಅಥವಾ ಕೆಟ್ಟ ಕ್ರಿಯೆಗಳಿಂದ ಮನಸ್ಸಿನ ಮೇಲೆ ಅಗೋಚರವಾಗಿ ಉಂಟಾಗುವ ಪ್ರಭಾವ ಮತ್ತು ಅದರಿಂದ ಉಂಟಾಗುವ ಭಾವನೆ.
    4. ಬಯಕೆ.
    5. ಊಹೆ.
    6

ಕಿಟ್ಟೆಲ್ ನಿಘಂಟು

  1. 1.
    1.

    (fr. ವಾಸನ 2). smell, odour, scent; fragrance, flavour (ಸೊವಡು, ನರು, ನಾನ್ತ, etc. Kk. 55; Bp. 26, 43; 28, 6; 33, 7; 61, 80; C.; B. 4, 176; see ದುರ್-,ಸು-). ಬಸೇ ವಾಸನೆಯಲ್ಲಿ ಸೊಸೆಯ ಹ್ಯಾಗೆ ಕರ ತರೋದು?(Prv.). — -ವಾಸನೆಹುಲ್ಲು the lemon grass, Andropogon shoenanthus Lin. (St. & Pl.).

  2. 2.
    2.

    (fr. ವಾಸನ 1). knowledge derived from memory, the present consciousness of past perceptions, and impression remaining unconsciously in the mind from past good or evil actions and hence producing pleasure or pain (ಹಿನ್ದಿನ ನೆನಪು G.). 2, fancy, imagination, idea, inclination. 3, expectation, desire; trust, confidence (ಬಯಕೆ G.).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (smell) scent, smell 2 (rel.) impression unconsciously left on the mind by an incident in the previous life

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    knowledge derived from memory.

  2. 2.
    noun

    odour; smell.

  3. 3.
    noun

    knowledge of one's previous life, recollected during the present life.

  4. 4.
    noun

    a pleasant smell.

  5. 5.
    noun

    the impression of anything remaining unconsciously in the mind, the present consciousness of past perception, experience, etc.

  6. 6.
    noun

    an offensive smell.

  7. 7.
    noun

    the act of perfuming or filling with fragrance.

  8. 8.
    noun

    desire; biasedness of the mind; inclination.

  9. 9.
    noun

    that which is imagined; imagination.

  10. 10.
    noun

    the fact of being residing at a place, town, village, etc. for a considerably long time.

  11. 11.
    noun

    lack of knowledge; nescience; ignorance.

  12. 12.
    noun

    a shelter; a protection.

  13. 13.
    noun

    (fig.) association with people (that influences one's attitude, behaviour, value system, etc.).

  14. 14.
    noun

    a piece of woven fabric; a cloth.

  15. 15.
    noun

    (fig.) something that helps to solve a problem or mystery.

  16. 16.
    noun

    (dvaita phil.) one of the twenty substances which the universe is made of.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ