ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಾಸರ

ಉಚ್ಚಾರಣೆ: vāsara
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality or fact of being slant; an oblique or inclined surface; obliquity; obliqueness; inclination.

  2. 2.
    noun

    the period of light between sunrise and sunset; a day.

  3. 3.
    noun

    the twenty-four hour period (from midnight to the following midnight) a day.

  4. 4.
    noun

    a weight used to equalise both the pans of a weighing balance; a counter weight.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (time) 1 day (as against the night) 2 day (24 hours)

ಕಿಟ್ಟೆಲ್ ನಿಘಂಟು

  1. 1.

    = ಓಸರ etc. sloping, slanting, etc. (C.; cf. ವಾರ 1).

  2. 2.

    a day (ಹಗಲು Nn. 149). 2, = ವಾನೀರ (ವೇತಸ, ವಂಜುಲ, ವಿದುಲ, ಶೀತ, ಪಚ್ಚೆ Mr. 124; cf. ವಾಸ 1).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಏರುಪೇರು.
    2. ಪೇರು ಕಟ್ಟುವುದಕ್ಕಾಗಿ ತಕ್ಕಡಿಯ ಪರಡೆಯಲ್ಲಿಡುವ ಹೆಚ್ಚಿನ ತೂಕ.
    3. ಹಗಲು.
    4. ದಿನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada