ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಾಸಿಸು

ಉಚ್ಚಾರಣೆ: vāsisu
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to dwell for a long time; to have one's residence; to live or reside (in or at).

  2. 2.
    verb

    to inhale the smell of; to smell.

  3. 3.
    verb

    to cause to smell.

  4. 4.
    verb

    to emit fragrance.

  5. 5.
    verb

    to cause to become fragrant; to fill with perfume.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (dwell) to live, to dwell, to reside ű ನೀವು ಎಲ್ಲಿ ವಾಸಿಸುತ್ತೀರಿ ? Where do you live?

ಕಿಟ್ಟೆಲ್ ನಿಘಂಟು

  1. 1.
    1.

    to dwell, to abide (Cpr. 1, 101 va.; My.; B. 4, 127. 418).

  2. 2.
    2.

    to have an odour or particular scent, to smell, to be fragrant, to be perfumed (Bp. 12, 9; 44, 4). 2, to perceive by the nose, to smell [ಶ್ರೋತ್ರದಾಹಾರದ ಜಂಗಮವ ಕೇಳಿಸುವೆ ಘ್ರಾಣದಾಹಾರವ ಜಂಗಮವ ವಾಸಿಸುವೆBv. 429]; (ಅಘ್ರಾಣ Śmd. Dh., Cpr. 3, 44; 6, 49; 8, 37; Śśv, 2, 96; My.). 3, to perfume. ಸುಗನ್ಧದ್ರವ್ಯದಿನ್ದ ವಾಸಿಸಿದ ವಸ್ತು (ಭಾವಿತ, ವಾಸಿತ) ಕಯ್ರಗುಳಿಗೆ ಮೊದಲಾಗಿ ಮುಖ ವಾಸಿಸುವ ಗನ್ಧಂ(ಆಮೋದಿ, ಮುಖವಾಸನ Nr.). [ವಾಸಿಸಿದಕ್ಕಿ. -ಅಕ್ಕಿ. perfumed rice. ವಾಸಿಸಿದಕ್ಕಿಯೊಳ್ ಪೆರವಕ್ಕಿಯಂ ನೀವುಂ ಬನ್ದೊಡೆ ಬೆರಸಿಯಟ್ಟುದು ಕೂಳುಮಪ್ಪುದರಿಂ Vr. 27, 7].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ವಾಸಮಾಡು.
    2. ಮೂಸು.
    3. ಪರಿಮಳ ವನ್ನು ಬೀರು.
    4. ಸುಗಂಧಗೊಳಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada