ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಾಹ

ಉಚ್ಚಾರಣೆ: vāha

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act of carrying (a burden) from one place to antoher.

  2. 2.
    adjective

    carrying a load; drafting.

  3. 3.
    noun

    a man who carries a load (on his head, shoulder, back, etc.).

  4. 4.
    noun

    a drafting animal (as an ass, ox, horse, etc.).

  5. 5.
    noun

    any means in or by which someone travels or something is carried or conveyed; a vehicle.

  6. 6.
    noun

    air in motion (as the carrier of odours).

  7. 7.
    noun

    the arm (of a person).

  8. 8.
    noun

    a body of water flowing in a channel or watercourse; a stream.

  9. 9.
    noun

    a unit of weight (approx. equal to a ton).

ಕಿಟ್ಟೆಲ್ ನಿಘಂಟು

  1. 1.

    bearing, carrying, conveying, drawing; see ಗನ್ದ-ಪರೀ ಪ್ರ-ವಾರಿ-ವಿ-2, a bearer, a porter. 3, a beast of burden. 4, a horse (Abh. P. 13, 66 va.). 5, any vehicle. 6, the arm. 7, a measure of capacity, nearly equal to a ton in weight (ಇಬ್ಬಳ Nr.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹೊರುವುದು.
    2. ಬಂಡಿ, ರೈಲು ಮುಂತಾದ ಸಂಚಾರ ಸಾಧನ.
    3. ಭಾರವನ್ನು ಹೊರುವ ಆಳು.
    4. ಕುದುರೆ.
    5. ಪ್ರವಹಿಸುವಂಥದು.
    6. (ಸುಮಾರು ಒಂದು ಟನ್ ತೂಕಕ್ಕೆ ಸಮವಾದ) ಒಂದು ಅಳತೆಯ ಪ್ರಮಾಣ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada