ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಕೋಪ

ಉಚ್ಚಾರಣೆ: vikōpa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    excessive and violent anger; fury; rage.

  2. 2.
    noun

    the disastrous effect of such a fury.

  3. 3.
    noun

    the state of being distressed; affliction.

  4. 4.
    noun

    ವಿಕೋಪಕ್ಕೆ ಮುಟ್ಟು vilkōpakke muṭṭu = ವಿಕೋಪಕ್ಕೆ ಹೋಗು; ವಿಕೋಪಕ್ಕೆ ಹೋಗು vilkōpakke hōgu to go to extreme point (that would create a serious or disastrous effect).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (anger) fury, rage, excessive anger 2 (trouble) fury, fierceness (of an epidemic, natural disaster, etc.) 3 (grade) excessiveness ű ಮಗನ ಶವವನ್ನು ನೋಡಿ ತಾಯಿಯ ದುಃಖ ವಿಕೋಪಕ್ಕೆ ಹೋಯಿತು. Looking at her son’s dead body mother’s sorrow went out of control.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅತಿಶಯವಾದ ಸಂತಾಪ.
    2. ಅನರ್ಥ.
    3. ಕೋಪ.
    4. ಅತಿರೇಕ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada