ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಘಟನ

ಉಚ್ಚಾರಣೆ: vighaṭana
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act of breaking, shattering (into pieces).

  2. 2.
    noun

    the act or process of breaking into separate, constituent elements or parts (as for analysis); resolution.

  3. 3.
    noun

    complete destruction; demolition.

  4. 4.
    noun

    the termination, as of a business, association or union; dissolution.

  5. 5.
    noun

    the dismissal of an assembly; dissolution.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (break) disorganisation, breaking up (of a party or nation, etc.) ű ನಮ್ಮ ಪಕ್ಷದಲ್ಲಿ ಅನೇಕ ವಿಘಟನಕಾರಿ ಶಕ್ತಿಗಳು ಕೆಲಸಮಾಡುತ್ತಿವೆ. There are many disunifying forces working within our party. 2 destruction, ruin

ಕಿಟ್ಟೆಲ್ ನಿಘಂಟು

  1. 1.

    becoming separate, flying apart, being divided, being severed (see ವಿಂಗಡ); — breaking up, destruction, ruin, misfortune; striking asunder, hurting, destroying (Ch. v. 56).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಡೆಯುವುದು.
    2. ವಿಭಜನೆ.
    3. ನಾಶ.
    4. ವಿಸರ್ಜನೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada