ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಘ್ನ

ಉಚ್ಚಾರಣೆ: vighna
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an obstacle, impediment, hindrance; opposition.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (hind.) obstacle, impediment, obstruction, hindrance ű ಯಾವ ಕೆಲಸಕ್ಕೆ ಹೋದರೂ ಅವನು ವಿಘ್ನ ಉಂಟುಮಾಡುತ್ತಾನೆ. Whatever work I may start he puts an obstacle. [Sk.] = ತಡೆ (taḍe) þcol.ß

ಕಿಟ್ಟೆಲ್ ನಿಘಂಟು

  1. 1.
    destroying.

    2, an obstacle. an impediment, a hindrance, an embarrassment, an opposition (ಅನ್ತರಾಯ, ವ್ಯಪಾಯ Mr. 252). 3, any difficulty or trouble. ಮುಣ್ಡೇ ಮದುವೆಗೆ ಮೂವತ್ತು ವಿಘ್ನ. -ಲಗ್ನ ಕಾಲಕ್ಕೆ ವಿಘ್ನ ಮಾಡಬಾರದು. -ವಿಘ್ನವಾಯಿತೆನ್ದು ನಗ್ನವಾದರೆ ಆದೀತೇ?(Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಅಡ್ಡಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada