ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಚಕ್ಷಣ

ಉಚ್ಚಾರಣೆ: vicakṣaṇa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a man having a keen vision.

  2. 2.
    adjective

    capable of seeing clearly; having a keen vision.

  3. 3.
    noun

    an able, skilled, competent man.

  4. 4.
    adjective

    having ability; able to do things well; skilled; competent.

  5. 5.
    noun

    the quality of being able, competent; competence.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj., m.

    (abl.) ⦅ f. ವಿಚಕ್ಷಣೆ⦆ efficient, skillful, competent, dexterous, clever 〈person〉ű ಆನಂದ ಚದುರಂಗದಲ್ಲಿ ವಿಚಕ್ಷಣನಾಗಿದ್ದಾನೆ. Ananda is a skilled player in chess.

ಕಿಟ್ಟೆಲ್ ನಿಘಂಟು

  1. 1.

    seeing distinctly, clear-seeing, farsighted, discerning, knowing, wise, clever, proficient (Śmd. 68; ವಿಧಿ, ಬಲ್ಲವರ್‌ Nn. 21; ವಿದ್ವಾಂಸ Mr. 223; Cpr. 1, 86; Bp. 51, 65; 61, 93).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ವಿದ್ವಾಂಸ.
    2. ಪರಿಣತನಾದವನು.

  2. 2.

    1. ಸ್ಪಷ್ಟವಾಗಿ ಕಾಣಬಲ್ಲ.
    2. ಸಮರ್ಥವಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada