ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಚಾರ

ಉಚ್ಚಾರಣೆ: vicāra
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a pondering; deliberation; consideration; reflection; examination; investigation.

  2. 2.
    noun

    the quality of being wise; power of judging rightly and following the soundest course of action, based on knowledge, experience, understanding, etc.; wisdom.

  3. 3.
    noun

    material of thought or expression; what is spoken or written, regarded as distinct from how it is spoken or written; matter; subject.

  4. 4.
    noun

    the act of deciding or settling a dispute or question by giving a judgement; a decision.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (think) deliberation, pondering 2 (examine) investigation, examination 3 (matter) subject, topic, matter ű ಅವಳು ವರದಕ್ಷಿಣೆಯ ವಿಚಾರವನ್ನು ಆಕ್ಷೇಪಿಸುತ್ತಿದ್ದಳು. She was objecting to the dowry system. 4 (think) opinion, judgement ű ಸ್ತ್ರೀಯರ ಆರಕ್ಷಣೆಯನ್ನು ಕುರಿತು ನಿಮ್ಮ ವಿಚಾರ ಏನು ? What is your opinion about reservation for women?

ಕಿಟ್ಟೆಲ್ ನಿಘಂಟು

  1. 1.

    = ವಿಚ್ಯಾರ. wandering, roaming about, going or moving about (J. 15, 14). 2, deliberation, consideration, reflection, investigation, examination, trial (ಮೀಮಾಂಸ Hlā.; Śmd. 394; ವಿತಾನ Nn. 115; Mr. 493; ತರ್ಕ Nn. 148). 3, the exercise of judgment or reason, discriminating, judging, discrimination, judgment decision. 4, subject, topic (My.). 5, doubt, hesitation. 6, perplexity, anxiety, anxious thought, trouble (My.; Mhr.). ವಿಚಾರದಲ್ಲಿ ಕಡಿಮೆಯಾದರೂ ಆಚಾರದಲ್ಲಿ ಕಡಿಮೆಯಿಲ್ಲ (Prv.). see ಅರ್ 1. — ವಿಚಾರಗೆಡು. -ಕೆಡು. judgment to be lost: to grow perplexed, bewildered or distracted. ದುಃಖದಿನ್ದ ವಿಚಾರಗೆಟ್ಟವನು (ವಿಹಸ್ತ, ವ್ಯಾಕುಲ G.). — ವಿಚಾರಗೇಡಿ. -ಕೇಡಿ. one who has lost his judgment, a bewildered or foolish person (Bp. 34, 7; 51, 5). ವಿಚಾರಗೇಡಿತನ. -ಕೇಡಿತನ loss of judgment, foolishness (B. 5, 94). — ವಿಚಾರ ತಿದ್ದು. to investigate, to examine. ಸರ್ವರ ವಿಚಾರಮಂ ತಿದ್ದವವಂ (ಕಾರಣಿಕ, ಪರೀಕ್ಷಕ Mr. 244). — ವಿಚಾರ ಪಡು. to experience anxious thought; to use earnest thought, to reflect, to care (B. 5, 71. 86. 182; My.). — ವಿಚಾರ ಮಾಡು. to investigate, to inquire into (My.). 2, to reflect (B. 3, 123; 4, 56; My.). 3, to entertain anxious thoughts, to be anxious (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪರ್ಯಾಲೋಚನೆ.
    2. ವಿವೇಕ.
    3. ತೀರ್ಮಾನ.
    4. ವಿಷಯ.
    5. ನ್ಯಾಯ ನಿರ್ಣಯ,- ತೀರ್ಮಾನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada