ವಿಟಂಕ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a small house or box with compartments for nesting pigeons; a dove-cot.
-
2.
noun
the loftiest point; the pinnacle.
-
3.
noun
a variety of cucumber vine.
ಕಿಟ್ಟೆಲ್ ನಿಘಂಟು
-
1.
a dove-cot (ಕಪೋತ, ಹೆಟ್ಟಿಗೆ Mr. 200).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. (ವಿಶೇಷವಾಗಿ ಪಾರಿವಾಳ ಮುಂತಾದ) ಪಕ್ಷಿಗಳು ವಾಸಿಸಲು ಅನುಕೂಲವಾಗಲೆಂದು ಮನೆಯ ಸೂರಿನ ತುದಿಯಲ್ಲಿ ಅಳವಡಿಸಿರುವ ಗೂಡು.
2. ತುದಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada