ವಿಡಂಬ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ವಿಡಂಬನೆ.
-
2.
noun
the act, an instance of cheating or being cheated; deception; fraud.
-
3.
noun
a difficult situation or condition; difficulty; trouble; distress.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಅನುಕರಣೆ.
2. ಸೋಗು.
3. ತೋರಿಕೆ.
4. ಅಣಕ.
5. ಅಲ್ಲಗಳೆಯುವಿಕೆ.
6. ಮೋಸ.
7. ಕಷ್ಟ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada