ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿದ್ವಾಂಸ

ಉಚ್ಚಾರಣೆ: vidvāmsa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a learned or erudite person, esp. one who has profound knowledge of a particular subject; a scholar.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj., m.

    (know)⦅ f. ವಿದುಷಿ⦆learnt, erudite〈person〉, scholar

ಕಿಟ್ಟೆಲ್ ನಿಘಂಟು

  1. 1.

    Tbh. of ವಿದ್ವಸ್ (Śmd. 108; ಧೀಮತ್, ಧೀರ, etc. Hlā.; ತೀರ್ಥ Nn. 48; ಕವಿ 59; ಪಣ್ಡಿತ 126; ಸೂರಿ Mr. 223; Śmd. 133. 294 Cm.; C.). Nn. 42 has the following explanation of it (? o. rs. being ವಿದ್ವಂಶ, ವಿದ್ವಾಂಶ, ವಿದ್ವನ್ತ, ವಿದ್ವಾನ್ತ): ಆಗಸ (ಆಕಾಶ); 2, ಚಿತ್ರ (ಚಿತ್ರಂಗಳ್); 3, ಶಾಶ್ವತ (ಸ್ಥಿರ); 4, ಶಂಕರ (ಈಶ್ವರ); 5, ಸರಸಿಜನಾಭ (ವಿಷ್ಣು) 6, ಸಮಾನ (ಸಮ); 7, ಗುಣಾಢ್ಯ (ಗುಣಶ್ರೇಷ್ಠನು, ಗುಣಜ್ಞನು); 8, ಅಸಿತ (ಕಪ್ಪು). — feminine ವಿದ್ವಾಂಸಳು (My.). ವಿದ್ವಾಂಸನಾದರೂ ವಿದ್ವಂಸನಾಗದೈ ಇರ. -ವಿದ್ವಾಂಸರ ಮುನ್ದೈ ವಿದ್ವಾಂಸರು ಬರ ಬಹುದೇ, ಗೋವಿನ್ದ?(Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಜ್ಞಾನಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada