ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಪುಲ

ಉಚ್ಚಾರಣೆ: vipula
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    large; extensive; wide.

  2. 2.
    noun

    the quality of being large, extensive; largeness; extensiveness.

  3. 3.
    noun

    the quality of being abundant; abundance.

  4. 4.
    adjective

    abundant; numerous.

  5. 5.
    adjective

    marked by intellectual depth; profoud.

  6. 6.
    noun

    a man worthy of being honoured; an honourable, respectable man.

  7. 7.
    adjective

    having excellent qualities; superior; noble.

  8. 8.
    noun

    the mountain Mēru, the abode of gods.

  9. 9.
    adjective

    thick; dense; crowded together.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj.

    (size) 1 big, vast, large, huge, spacious 2 plenty, abundant, copious ű ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣು ವಿಪುಲವಾಗಿ ಬರುತ್ತದೆ. Mango is available in plenty in summer.

ಕಿಟ್ಟೆಲ್ ನಿಘಂಟು

  1. 1.

    large, great, extensive, broad, wide, spacious (ದೌಡ್ಡಿತು Nn. 36. 127); ample, abundant, much; deep, profound.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಹೆಚ್ಚು.

  2. 2.

    1. ದೊಡ್ಡದಾದ.
    2. ಅಧಿಕವಾದ.
    3. ಶ್ರೇಷ್ಠವಾದ.
    4. ಆಳವಾದ.
    5. ದಟ್ಟವಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada