ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಭಿನ್ನ

ಉಚ್ಚಾರಣೆ: vibhinna
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    broken (into pieces); damaged; cleft.

  2. 2.
    adjective

    separated; estranged.

  3. 3.
    adjective

    gone away; gone afar.

  4. 4.
    adjective

    deviated from what is correct, right, moral,etc.

  5. 5.
    adjective

    disappointed; dissatisfied.

  6. 6.
    adjective

    of different kinds; various; varied.

  7. 7.
    adjective

    different; distinct; divergent; separate.

  8. 8.
    adjective

    mixed; joined; mingled; blended.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj.

    1 (break) broken ű ವಿಭಿನ್ನ ವಿಗ್ರಹಕ್ಕೆ ಪೂಜೆ ಇಲ್ಲ. [People] don’t worship a broken idol. 2 (divide) split, divided 3 (kind) various ű ವಿಭಿನ್ನ ಪತ್ರಿಕೆ ಓದಿದರೆ ನಿಜಾಂಶ ತಿಳಿಯುತ್ತದೆ. The truth will be known by reading different news papers. 4 (comp.) different, another ű ನಾನು ಸ್ನೇಹಿತನಿರುತ್ತಾನೆ ಎಂದು ಒಳಗೆ ಹೋದರೆ ಅಲ್ಲಿ ವಿಭಿನ್ನ ವ್ಯಕ್ತಿ ಇದ್ದ. When I went in, thinking my friend would be there, I found another person sitting.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಡೆದ.
    2. ತೊಲಗಿದ.
    3. ಭಿನ್ನವಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada