ವಿಮೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a system of protection against loss in which a number of individuals agree to pay certain sums (premiums) periodically for a guarantee that they will be compensated under stipulated conditions for any specified loss by fire, accident, death, etc.; insurance.
-
2.
noun
ವಿಮೆ ಮಾಡಿಸು vime māḍisu take out insurance on (something or someone); to insure; 2. to cause to insure or take out insurance on; ವಿಮೆ ಮಾಡು vime māḍu = ವಿಮೆ ಮಾಡಿಸು - 1.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(com.) insurance ♢ vi. —ಕಟ್ಟು
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಯಾವುದಾದರೂ ನಷ್ಟವಾಗಬಹುದೆಂಬ ನಿರೀಕ್ಷೆಯಿಂದ ಪರಿಹಾರವನ್ನು ಪಡೆಯುವ ಕರಾರಿನ ಮೇಲೆ ಗೊತ್ತಾದ ಮೊಬಲಗನ್ನು ಕಂತುಗಳ ಮೂಲಕ ನಿರ್ದಿಷ್ಟವಾದ ಸಂಸ್ಥೆಯಲ್ಲಿ ಶೇಖರಿಸಿಡುವ ಒಂದು ಏರ್ಪಾಡು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada