ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶಾಖ

ಉಚ್ಚಾರಣೆ: viśakha
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    name of a star in the Southern Constellation Scorpius; the Zubenel Genubi.

  2. 2.
    adjective

    (said of trees) not having branches.

  3. 3.
    noun

    Skanda, son of Śiva.

  4. 4.
    noun

    a posture of an archer, standing with feet apart.

  5. 5.
    noun

    a man begging for something; a beggar.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj.

    (plant) 1 possessed of many branches 2 deprived of branches m. (rel.) an epithet of Shanmukha (N. of a god) n. (astr.) the sixteenth lunar mansion

ಕಿಟ್ಟೆಲ್ ನಿಘಂಟು

  1. 1.

    branchless; having spreading branches. 2, an attitude in shooting, standing with the feet a span apart. 3, the top of a tree (ಭೂರುಹಾಗ್ರ, ಮರದ ತುದಿ Nn. 38); the branch of a tree (ಮರದ ಶಾಖೈ Mr. 528). 4, Kārttikēya (ಕ್ರೌಂಚಾರಿ, ಸ್ವಾಮಿಕಾರ್ತಿಕೇಯ 38; ಗುಹ 528). 5, power (ಶಕ್ತಿ38). 6, an enemy (ರಿಪು, ವೈರಿ 38). 7, = ವಿಶಾಖೈ (ತಾರಕಿ, ನಕ್ಷತ್ರ ಭೇದ 38; ತಾರೈ 528). 8, the east (ಸುರಪಾಶೈ, ಮೂಡದಿಕ್ಕು 38; ಮೂಡಣ ದಿಕ್ಕು 528). 9, = ತಾಳಧರ (ತಾಳಧರ, ತಾಳಧಾರಿ 38; ತಾಳಧಾರಿ 528).

  2. 2.

    devoid of the śikhā; pointless; without a crest. 2, an arrow.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಷಣ್ಮುಖ.
    2. ಇಪ್ಪತ್ತೇಳು ನಕ್ಷತ್ರಗಳಲ್ಲಿ ಒಂದು ಮತ್ತು ಆ ನಕ್ಷತ್ರದಲ್ಲಿ ಬರುವ ಮಳೆ.

  2. 2.

    ಕೊಂಬೆಗಳಿಲ್ಲದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada