ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶಿಷ್ಟ

ಉಚ್ಚಾರಣೆ: viśiṣṭa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    distinguished; distinct.

  2. 2.
    noun

    an important man; a man of consequence.

  3. 3.
    adjective

    special; extraordinary.

  4. 4.
    adjective

    excellent; superior.

  5. 5.
    adjective

    entire; complete; whole.

  6. 6.
    adjective

    particular, with reference to a universal proposition of which it is a part.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj.

    1 (comp.) distinctive, particular, special ű ಕ್ರೀಡಾ ಪ್ರಪಂಚದಲ್ಲಿ ಅವನು ವಿಶಿಷ್ಟ ಸ್ಥಾನವನ್ನು ಪಡೆದಿದ್ದಾನೆ. He has occupied a special position in the world of sports. 2 (rare) extraordinary, unusual 3 (high) preeminent, excellent

ಕಿಟ್ಟೆಲ್ ನಿಘಂಟು

  1. 1.

    distinguished, distinct, particular, special, peculiar; endowed with some distinguishing and particularizing property or adjunct, having distinctive qualities or exclusive properties; distinguished by, endowed with, possessed of, having; superior, excellent, more excellent, better (Śmd. 125; Bp. 3, 70; 40, 3). 2, without a rest; all (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಗಣ್ಯ ವ್ಯಕ್ತಿ.

  2. 2.

    1. ಬೇರೆಯಾದ.
    2. ಅಸಾಧಾರಣವಾದ.
    3. ಉತ್ತಮವಾದ.
    4. ಸಮಗ್ರ ವಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada