ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶ್ವಾಸ

ಉಚ್ಚಾರಣೆ: viśvāsa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    firm belief; trust; reliance; confidence.

  2. 2.
    noun

    love; affection; friendliness.

  3. 3.
    noun

    the fact, quality or state of being devoted ; devotion.

  4. 4.
    noun

    that which is kept from the knowledge of others; a secret.

  5. 5.
    noun

    the characteristic cry of birds

  6. 6.
    noun

    ವಿಶ್ವಾಸಪಡು viśvāsa paḍu = ವಿಶ್ವಾಸವಿಡು; ವಿಶ್ವಾಸವಿಡು viśvāsa viḍu to place trust on; to have a firm belief in; ವಿಶ್ವಾಸಕ್ಕೆ ತೆಗೆದುಕೊ viśvāsa kke tegeduko to take in to confidence.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (belief) trust, confidence, reliance, faith 2 (love) affection, love ű ನನ್ನನ್ನು ಕಂಡರೆ ಮೇಷ್ಟರಿಗೆ ತುಂಬಾ ವಿಶ್ವಾಸ. The teacher is very affectionate towards me.

ಕಿಟ್ಟೆಲ್ ನಿಘಂಟು

  1. 1.

    = ಯಿಸವಾಸ. trust, confidence, faith, reliance (ಪ್ರತ್ಯಯ, ನಮ್ಬುಗೈ Nn. 137; ನಮ್ಬಿಗೈ G.); hope, wish (ಶ್ರದ್ಧೈ, ಬಯಕೈ Nr.); affection, love (My.; Te.). see ನಚ್ಚು 1, ನಮ್ಬು. 2, a confidential communication, a secret. — ವಿಶ್ವಾಸವಿಡು. -ಇಡು. to place confidence in, to rely on (ಒಬ್ಬನ ಮೇಲೈ, ಒನ್ದರ ಮೇಲೈ, or ಒಬ್ಬನಲ್ಲಿ, ಒನ್ದರಲ್ಲಿ, My.; B. 5, 38. 233; ನಮ್ಬು G.). — ವಿಶ್ವಾಸವುಳಿ. -ಉಳಿ. to abandon one's confidence (Bp. 31, 15).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನಂಬಿಕೆ.
    2. ಪ್ರೀತಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada