ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಷ್ಕಂಭ

ಉಚ್ಚಾರಣೆ: viṣkambha

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a prop or support (that supports from below or a side).

  2. 2.
    noun

    an obstacle; an impediment.

  3. 3.
    noun

    the extent to which something is extended.

  4. 4.
    noun

    a wooden or iron bar for preventing a closed door from being opened.

  5. 5.
    noun

    a kind of disease, characterised by swelling of the belly, caused by indigestion.

  6. 6.
    noun

    (rhet.) an interlude or introductory scene in which something which is supposed to have happened.

  7. 7.
    noun

    (astrol.) the first of the twenty-seven astronomical periods called Yōgas.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಡ್ಡಿ.
    2. ವಿಸ್ತಾರ.
    3. ಬಾಗಿಲಿನ ಅಗುಳಿ.
    4. ಒಂದು ಬಗೆಯ ವಿಷೂಚಿ ರೋಗ.
    5. ನಾಟಕ ಅಥವಾ ದೃಶ್ಯ ಕಾವ್ಯಗಳಲ್ಲಿ ಹಿಂದೆ ನಡೆದು ಹೋದ ಮತ್ತು ಮುಂದೆ ನಡೆಯುವ ಕಥಾಂಶವನ್ನು ಸಂಕ್ಷೇಪ ವಾಗಿ ತಿಳಿಸುವ ದೃಶ್ಯ.
    6. (ಜ್ಯೋತಿಶ್ಶಾಸ್ತ್ರದ) ಇಪ್ಪತ್ತೇಳು ಯೋಗಗಳಲ್ಲಿ ಮೊದಲನೆಯದು

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada