ವಿಸ್ತಾರಿಸು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
= ವಿಸ್ತರಿಸು - 3, 4, 6 & 8.
-
2.
verb
to do, complete, accomplish.
ಕಿಟ್ಟೆಲ್ ನಿಘಂಟು
-
1.
= ವಿಸ್ತರಿಸು. (Cpr. 3, 28 va.; 5, 17; Bp. 10, 55; 56, 1; My.). 2, to spread out (v. t.), to extend, to become large, to expand [ಮಿಗೈ ವಿಸ್ತಾರಿಸಿ ನೈಗಳೈ ಪೇಳ್ದೌಡಕ್ಕುಂ ಮತ್ತ ಪ್ರಸ್ತುತಮೈಮ್ಬುದು Kr. 3, 139]; (Cpr. 2, 12; 4, 10).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಹರಡುವಂತೆ ಮಾಡು.
2. ಬೆಳೆಸು.
3. ವಿವರಿಸು.
4. ಮಾಡು.
5. ನೆರವೇರಿಸು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada