ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವೀಟಿ

ಉಚ್ಚಾರಣೆ: vīṭi

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ವಿಳ್ಳೆ.

ಕಿಟ್ಟೆಲ್ ನಿಘಂಟು

  1. 1.

    = ಈಳ್ಯ, ಈಳ್ಳೈಯ, ವಿಳ್ಳೈ, ವಿಳ್ಳೈಯ, (ವೀಟಿಕೈ), ವೀಳಯ, (ವೀಳಿಗೈ), ವೀಳೈ, ವೀಳೈಯ, ವೀಳ್ಯ, ವೀಳ್ಯಯ, ವೀಳ್ಯೈ, ವೀಳ್ಳೈಯ. the betel plant, Piper betel; the leaf of Piper betel, the roll of this leaf with betelnut, spices, and lime to be chewed (My.; Te. ವಿಡಿಯೈ, ವಿಡೈಮು, ವಿಡ್ಯ, ವೀಡಿಯ, ವೀಡೈಮು, ವೀಡ್ಯ; Mhr., H. ವಿಡಾ, ವಿಡೀ).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ವೀಳೆಯದ ಬಳ್ಳಿ ಮತ್ತು ಅದರ ಎಲೆ.
    2. ವೀಳೆಯದೆಲೆ ಯೊಂದಿಗೆ ಅಡಕೆ, ಸುಣ್ಣ ಮುಂತಾದುವನ್ನು ಹಾಕಿ ಸಿದ್ಧಪಡಿಸುವ ತಾಂಬೂಲ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada