ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವೀಳ್ಯ

ಉಚ್ಚಾರಣೆ: vīḷya

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ವೀಳೆಯ.

ಕಿಟ್ಟೆಲ್ ನಿಘಂಟು

  1. 1.

    Tbh. of ವೀಟಿ. (My.). ಪಟ್ಟೀ ವೀಳ್ಯಕ್ಕೈನ್ತ ಹೋಗಿ, ಕುಟ್ಟಿಸಿ ಕೌಣ್ಡು ಬನ್ದ. - ಪಟ್ಟೀ ವೀಳ್ಯವಾದರೈ ಭಟ್ಟರಿಗಾಗದೇ? (Prvs.). — ವೀಳ್ಯದ ಬಳ್ಳಿ. the betel-leaf pepper, Piper betel Lin. (St. & Pl.; Z.). — ವೀಳ್ಯದೈಲೈ. - ಎಲೈ. a betel-leaf (C.). — ವೀಳ್ಯದೈಲೇ ಬಳ್ಳಿ. - ಎಲೇ-. = ವೀಳ್ಯದ ಬಳ್ಳಿ. (ತಾಮ್ಬೂಲವಲ್ಲಿ, etc. Si. 152).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸೇವಿಸಲು ಸಿದ್ಧಪಡಿಸಿದ ತಾಂಬೂಲ.
    2. ಗುರು, ಹಿರಿಯರು, ಗಣ್ಯರು ಮುಂತಾದವರಿಗೆ ಗೌರವಪೂರ್ವಕವಾಗಿ ಅರ್ಪಿಸುವ ತಾಂಬೂಲ.
    3. ಯುದ್ಧ ಅಥವಾ ಯಾವುದೇ ಕೆಲಸದ ಜವಾಬ್ದಾರಿಯನ್ನು ಒಪ್ಪಿಸುವಾಗ ಕೊಡುವ ಅಥವಾ ಪಡೆಯುವ ತಾಂಬೂಲ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada