ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವೀಸ

ಉಚ್ಚಾರಣೆ: vīsa
ಮೂಲ: Ka. D5449

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an arch. coin equal to one twentieth of a Haṇa.

  2. 2.
    noun

    an arch. coin equal to one sixteenth of a Haṇa.

  3. 3.
    noun

    any of the sixteen equal parts.

  4. 4.
    noun

    a unit of weight, equal to one eight of a Maṇa or five seers.

  5. 5.
    noun

    (arch.) a unit of measure of land.

  6. 6.
    noun

    a portion or division of a whole;a part.

  7. 7.
    noun

    (fig.) a relatively small sum of money.

  8. 8.
    noun

    (fig.) a relatively small quantity.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (number) 1 161 of money or measure 2 fraction of 20 of money 3 18 of a maund (1 maund = 28 to 82.286 pounds) 4 fraction, portion ű ಆದಾಯದ ಇಪ್ಪತ್ತು ವೀಸ ನನಗೆ ಕೊಡಬೇಕು. You must give me the twentieth portion of the yield.

ಕಿಟ್ಟೆಲ್ ನಿಘಂಟು

  1. 1.

    = ಈಸ 1. the fraction called one-sixteenth, ¹/₁₆ of a haṇa, etc. (Bp. 23, 34; 57, 78; My.; Te.; Tu. ವೀಸು; T. ವೀಜ; M. ವೀಶ; cf. ವಿಸ್ತ?). [ಒನ್ದು ವೀಸವನಪ್ಪೌಡಮಾರ್ಗ ಮಿತ್ತರಿಯದೈ ಚಾಗಕ್ಕೈ ಮುಯ್ವಾನ್ತುಂ Pb. 4, 94 va.]. ಚನ್ದ್ರನಲ್ಲಿ ವೀಸಪಾಲು (ಕಲೈ Si. 31). ವೀಸ ಲೈಕ್ಕ ತಿಳಿಯದವ ಬಾಸೈಯ ಲೈಕ್ಕಮಾಡ್ಯಾನೇ? - ಬೀಗನ ಹತ್ತಿರ ಹೋಗಿ, ಹಾಗೂ ವೀಸ ಕೇಳಿದ ಹಾಗೈ (Prvs.). ದಾಸಿಯನು ಹೋಗುವಗೈ ವೀಸ ಹತ್ತದು ಕೈಯ್ಗೈ, ಹೇಸಿತೌಲಗುವಳು ಜಯಲಕ್ಷ್ಮಿ, ಆಯುಷ್ಯ ನಾಶವಾಗುವದು (Sp.). — ವೀಸ ಬಡ್ಡಿ. interest to the amount of the sixteenth part (My.); something small or insignificant (Bh. 4, 4, 70); interest at the rate of one āṇe and 2 kāsus for 3 rupāyis (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಆಣೆಯ ಹದಿನಾರನೆಯ ಒಂದು ಭಾಗದ ಬೆಲೆಯ ನಾಣ್ಯ.
    2. ತೂಕದ ಒಂದು ಅಳತೆ.
    3. ಪಾಲು.
    4. ಅತ್ಯಲ್ಪ ಹಣ.
    5. ವೀಸದಷ್ಟು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada