ವೆಗ್ಗಳೆಯ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
that which is of excellent quality.
-
2.
noun
the state of being too full; overabundance; excess; plethora.
-
3.
noun
that which is very strong.
-
4.
noun
a man of excellence.
-
5.
noun
a brave, valorous man.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಉತ್ತಮವಾದುದು.
2. ಅಧಿಕವಾದುದು.
3. ಬಲವಾದುದು.
4. ಶ್ರೇಷ್ಠವ್ಯಕ್ತಿ.
5. ಶೂರ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada