ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವೇದಿಸು

ಉಚ್ಚಾರಣೆ: vēdisu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to cause or help to know, understand or realise.

  2. 2.
    verb

    to come to be understood, realised.

  3. 3.
    verb

    to conduct, observe (a religious festival, vow, etc.).

  4. 4.
    verb

    to understand; to know; to realise.

  5. 5.
    verb

    to come into physical contact with another; to touch.

  6. 6.
    verb

    to keep; to place.

ಕಿಟ್ಟೆಲ್ ನಿಘಂಟು

  1. 1.

    to make known, to represent (Bp. 19, 6; 21, 27; 25, 7; 36, 42; 43, 75); to suffer pain, to be afflicted (5, 2); to present, to offer (39, 6). see ನಿವೇದಿಸು, ಸು-. 2, to afflict, to trouble (Bp. 38, 62?; My.). ಬೂದಿಯೌಳು ಹುದಿಗಿಸಿ, (ತನ್ದವರನ್ನು) ವೇದಿಸಿ, ಮರೈ ಮಾಡಿ, ಕಾದಿರ್ದ ಚಿನ್ನದೌಳು (ಏನೌ) ಬೈರಸಿ, ಒರೈ ಹಚ್ಚಿ, ಊದುತಾ ಟೌಣೈವ (ಅಕ್ಕಸಾಲೈಯನು, Sp.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತಿಳಿಯುವಂತೆ ಮಾಡು.
    2. ಅರಿವಾಗು.
    3. ಅರಿತುಕೊಳ್ಳು.
    4. ಸೋಕು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada