ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವೈಕುಣ್ಠ

ಕಿಟ್ಟೆಲ್ ನಿಘಂಟು

  1. 1.

    Viṣṇu or Kṛiṣṇa (ಅರವಿನ್ದಾಕ್ಷ, ವಿಷ್ಣು Nn. 57). 2, Indra (ಬಿಡೌಜ, ಇನ್ದ್ರ 57). 3, the heaven of Viṣṇu. 4, the way of final emancipation (ಮುಕ್ತಿಮಾರ್ಗ. ಮುಕ್ತಿಪಥ 57). 5, sign for a metrically short syllable (Ch.). ಕೈಲಾಸದವರು ಬಲ್ಲರು, ವೈಕುಣ್ಠದವರು ಬಲ್ಲರು. - ವೈಕುಣ್ಠಕ್ಕೈ ಹೋದರೂ ಕುಣ್ಟಣಗಿತ್ತಿಯುಪದ್ರ ತಪ್ಪಲಿಲ್ಲ (Prvs.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada