ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವೈದ್ಯ

ಉಚ್ಚಾರಣೆ: vaidya
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    of or having the properties of, medicine; curing, healing or relieving.

  2. 2.
    noun

    a learned man; a man of erudition; a scholar.

  3. 3.
    noun

    a man well versed in the vedas.

  4. 4.
    adjective

    of or related to the medical treatment of sick persons.

  5. 5.
    noun

    medical treatment of sick, injured persons.

  6. 6.
    noun

    the science and art of diagnosing, treating, curing, and preventing disease, relieving pain, and improving and preserving health; medicine.

  7. 7.
    noun

    a man licensed to practice any of the healing arts, as an osteopath, dentist, veterinarian, etc.; a doctor; a physician or surgeon.

  8. 8.
    noun

    Viṣṇu.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (med.)⦅ f. ವೈದ್ಯಳು⦆1 doctor, physician = ಡಾಕ್ಟರ್ (ḍākṭar) þcol.ß 2 physician of the Indian traditional medicine n. (med.) medical treatment

ಕಿಟ್ಟೆಲ್ ನಿಘಂಟು

  1. 1.

    (fr. ವೇದ). = ಬೈಜ್ಜ 1, ಬೈಜ್ಜು, ವೈಜ. vēdic. 2, relating to medicine, medical, medicinal. 3, a learned man, a Paṇḍit; a follower of the vēdas, one well versed in them. 4, a medical man, a doctor, a physician (ಅಮೃತಕರ Nn. 35). 5, the business of a physician, medical practice, medical treatment (My.). 6, a medicine (ಪುಷ್ಕರ, ಭೇಷಜ Nn. 27). ವೈದ್ಯನಿಗೈ ಅಯ್ದು ಹಣ ಕೌಟ್ಟರೂ ಅಯ್ದುವದು (death) ತಪ್ಪಲಿಲ್ಲ. - ಪುಣ್ಯವನ್ತ ಹಾಡಿದ್ದೇ ರಾಗ, ವೈದ್ಯ ಹೇಳಿದ್ದೇ ರೋಗ. - ಯೋಗ್ಯತೈಯರಿಯದ ದೌರೈತನವೂ ರೋಗವರಿಯದ ವೈದ್ಯನೂ ಒನ್ದೇ. - ರೋಗಿ ಬಯಸಿದ್ದೇ ಹಾಲು, ವೈದ್ಯ ಹೇಳಿದ್ದೇ ಹಾಲು. - ಮಡಿಯೌಳಗಿನ ಹುಣ್ಣು, ಮಾವನವರ ವೈದ್ಯ (Prv.). see Bp. 46, 23; 59, 29. — ವೈದ್ಯ ಕೈಲಸ. the business of a physician (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ರೋಗಗಳಿಗೆ ಚಿಕಿತ್ಸೆ ಮಾಡು ವವನು.
    2. ರೋಗಚಿಕಿತ್ಸೆ.

  2. 2.

    1. ವೇದಕ್ಕೆ ಸಂಬಂಧಿಸಿದ.
    2. ರೋಗಚಿಕಿತ್ಸೆಗೆ ಸಂಬಂಧ ಪಟ್ಟ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada