ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವೈರ

ಉಚ್ಚಾರಣೆ: vaira
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the bitter attitude or feelings of an enemy or of mutual enemies; hostility; antagonism; enmity.

  2. 2.
    noun

    the return of an injury for an injury, in punishment or retribution; avenging of an injury or offense; revenge.

  3. 3.
    noun

    an enemy; an adversary.

  4. 4.
    noun

    marked courage, bravery; valour.

  5. 5.
    noun

    ವೈರವಿದ್ದವನ ಹತ್ತಿರ ಕ್ಷೌರ ಮಾಡಿಕೊಂಡ ಹಾಗೆ vairaviddavana hattira kṣaura māḍisikoṇḍa hāge (proverbial simile) it is madness for a sheep to have dealings with a wolf.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (conf.) enmity, hostility, antagonism, estrangement [Sk.] cf. ವೈಮನಸ್ಯ (vaimanasya)

ಕಿಟ್ಟೆಲ್ ನಿಘಂಟು

  1. 1.

    ವೈರಂ. (fr. ಬಿರು). firmly, emphatically, most certainly, verily [ಮೇಣ್ ವೈರಂ ಗಡಂ ಗಳಂ Kr. 2, 13]; (ಏಗಂ, ವಲಂ, ದಲ್, ಅತಿನಿಶ್ಚಯಾರ್ಥಂ Śmd. 392; ವಲಂ, ನೈನಸು, Kk. 48).

  2. 2.

    (fr. ವೀರ). = ಬೇರ 1, ವಯಿರ 1. heroism. 2, enmity, malice, spite, hatred (ಆರಡಿ Śm. 95). 3, an enemy (ಪ್ರಧ್ವಂಸ, ರಿಪು Nn. 25). ವೈರವಿದ್ದವನಿನ್ದ ಕ್ಷೌರ ಮಾಡಿಸಿ ಕೌಣ್ಡ ಹಾಗೈ (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ದ್ವೇಷ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada