ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವೈಷ್ಣವ

ಉಚ್ಚಾರಣೆ: vaiṣṇava

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    related, belonging, devoted, consecrated to Viṣṇu.

  2. 2.
    noun

    one of the three great divisions of modern Hinduism, that regards Viṣṇu as the Supreme Being (the others being Śaiva and Śakta).

  3. 3.
    noun

    a follower or upholder of this division.

  4. 4.
    adjective

    worshipping Viṣṇu.

  5. 5.
    noun

    a highly powerful mystical weapon the presiding deity of which is Viṣṇu.

  6. 6.
    noun

    a particular standing posture while fighting in a battle-field.

  7. 7.
    noun

    (dance.) a particular standing posture.

ಕಿಟ್ಟೆಲ್ ನಿಘಂಟು

  1. 1.

    (fr. ವಿಷ್ಣು). relating or belonging to Viṣṇu; a worshipper or follower of Viṣṇu (Bp. 53, 10; J. 12, 1; 23, 63; 24, 56). ವೈಷ್ಣವರ ಮಕ್ಕಳಿಗೈ ಅಂಗಾರವೇ ಬಂಗಾರ, ಸ್ಮಾರ್ತರ ಮಕ್ಕಳಿಗೈ ಗನ್ಧವೇ ಚನ್ದ- ಸ್ಮಾರ್ತರಿಗೈ ಸ್ವಾರ್ಥ ಹೈಚ್ಚು, ವೈಷ್ಣವರಿಗೈ ಉಷ್ಣ ಹೈಚ್ಚು. - ಪ್ರಸ್ತಕ್ಕೈ ಭಕ್ಷ, ವೈಷವರಿಗೈ ಕಕ್ಷ, ನಾರಾಯಣ ಅನ್ದವಗೈ ಮೋಕ್ಷ (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಂದು ಪಂಥ.
    2. ವೈಷ್ಣವ ಮತವನ್ನು ಅನುಸರಿಸುವವನು.
    3. ವಿಷ್ಣು ವನ್ನು ಅಭಿಮಂತ್ರಿಸಿ ಬಿಡುವ ಅಸ್ತ್ರ.
    4. ಯುದ್ಧಮಾಡುವಾಗ ನಿಲ್ಲುವ ಒಂದು ಭಂಗಿ.
    5. ನೃತ್ಯ.

  2. 2.

    ವಿಷ್ಣುವಿಗೆ ಸಂಬಂಧಿಸಿದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada