ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವ್ಯಕ್ತಿನಿಷ್ಠ

ಉಚ್ಚಾರಣೆ: vyakti niṣṭha
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    that which is relating to or characteristic of an individual.

  2. 2.
    adjective

    existing in the mind; belonging to the thinking subject rather than to the object of thought (opposed to objective); subjective.

  3. 3.
    adjective

    pertaining to or characteristic of an individual; personal; individual; subjetive.

  4. 4.
    adjective

    placing excessive emphasis on one's own moods, attitudes, opinions, etc.; unduly egocentric; subjective.

  5. 5.
    adjective

    (philos.) relating to or of the nature of an object as it is known in the mind as distinct from a thing in itself; subjective.

  6. 6.
    adjective

    relating to properties or specific conditions of the mind as distinguished from general or universal experience; subjective.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj.

    (pers.) subjective ű ವಿಮರ್ಶೆ ವ್ಯಕ್ತಿನಿಷ್ಠವಾಗಿರಬಾರದು ವಸ್ತುನಿಷ್ಠವಾಗಿರಬೇಕು. The literary criticism should be objective and not subjective.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಕಾವ್ಯದಲ್ಲಿ ಯಾರಾದರೂ ಒಬ್ಬ ವ್ಯಕ್ತಿಯನ್ನು ಕುರಿತುದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada