ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವ್ಯರ್ಥ

ಉಚ್ಚಾರಣೆ: vyartha
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality of being useless, unprofitable, futile, ineffectual, etc.; uselessness; futileness.

  2. 2.
    adjective

    useless; unprofitable; unavailing; futile; ineffectual.

  3. 3.
    noun

    (rhet.) absence of meaning; meaninglessness or contradictoriness.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) (fail) 〈being〉futile, worthless, useless, fruitless

ಕಿಟ್ಟೆಲ್ ನಿಘಂಟು

  1. 1.

    = ಎರ್ತ, ಯರ್ತ, ವೈರ್ತ. useless, unprofitable, fruitless, ineffectual, vain; unmeaning; uselessness, etc.; one of the vākyadōṣas (Kāvy. II, 2, B, 3. 13-15). ವ್ಯರ್ಥದ ಅಲಾಪ (ಜರುಚು Kk. 79). ವ್ಯರ್ಥವಾದದಕ್ಕೈ ಸ್ವಾರ್ಥ ಪಟ್ಟಾರೈ? -ವಾಸಿಯಾಗದ ರೋಗಕ್ಕೈ ರಾಸಿ ಮದ್ದು ಮಾಡಿದರೂ ವ್ಯರ್ಥ (Prvs.). see Prv. s. ಸಮಯ. -ವ್ಯರ್ಥಂ ಮಾಡು. to make useless, etc. (Cpr. 4, 18 va.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನಿರುಪಯುಕ್ತತೆ.
    2. ವಾಕ್ಯದೋಷಗಳಲ್ಲಿ ಒಂದು.

  2. 2.

    ನಿರುಪಯುಕ್ತವಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada