ವ್ಯಾಘ್ರಾಸನ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the tanned skin of a tiger used to sit on.
-
2.
noun
a seat (esp. a throne) having solid images of a tiger carved on either side.
-
3.
noun
a kind of yogic posture .
ಕಿಟ್ಟೆಲ್ ನಿಘಂಟು
-
1.
a tiger's skin used as a seat (My.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಹುಲಿಯ ಚರ್ಮದ ಆಸನ.
2. ಹುಲಿಯ ಪ್ರತಿಮೆಗಳ ಮೇಲೆ ಅಳವಡಿಸಿರುವ ಪೀಠ.
3. (ಯೋಗಶಾಸ್ತ್ರ ದಲ್ಲಿ) ಒಂದು ಬಗೆಯ ಆಸನ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada