ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವ್ಯಾಪಾರ

ಉಚ್ಚಾರಣೆ: vyāpāra
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an occupation; a trade; a vocation.

  2. 2.
    noun

    energetic action; activity.

  3. 3.
    noun

    the buying and selling of commodities or the bartering of goods; trade; commerce.

  4. 4.
    noun

    the doing of something; the state of being in motion or of working.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (work) work, activity, intended work ű ಮೈಸೂರಿಗೆ ಬಂದು ಎಷ್ಟು ದಿನ ಆಯಿತು. ಏನು ನಿಮ್ಮ ವ್ಯಾಪಾರ ? When did you come to Mysore? What is your business? 2 (com.) trade, business, transaction ű ಅವನು ಏನು ವ್ಯಾಪಾರ ಮಾಡುತ್ತಾನೆ ? What kind of business does he have? 3 (matter) matter, topic ű ಅವನಿಗೆ ಬೆಳಗಿನಿಂದ ಬರೀ ದುಃಖದ ವ್ಯಾಪಾರವೇ ಆಗಿದೆ. He has been experiencing only unhappy matters since morning.

ಕಿಟ್ಟೆಲ್ ನಿಘಂಟು

  1. 1.

    = ಬೇಪಾರ, ಬೇರ 2, ಯಾಪಾರ. the state of being occupied or engaged in; occupation, employment, business, trade, profession (ಉದ್ಯೋಗ Bhn. 51). 2, exercise, practice, exertion, activity. 3, work, affair, operation, action, transaction, doing, performance. 4, trade, traffic (My.; Mhr.). see Sp. s. ಪಾಪಕರ್ಮ. -ವ್ಯಾಪಾರದ ಹುಳು. see ಕೈನ್ದಲೇ-. -ವ್ಯಾಪಾರ ನಡಿಸು. to do a work (B. 5, 301). 2, to trade (My.). -ವ್ಯಾಪಾರ ಮಾಡು. to trade (My.). ವ್ಯಾಪಾರ ಮಾಡುವವ (ವರ್ತಕ G.) ಹಡಗದಿನ್ದ ವ್ಯಾಪಾರ ಮಾಡುವವ (ಸಾಂಯಾತ್ರಿಕ G.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಉದ್ಯೋಗ.
    2. ಕಾರ್ಯಶಕ್ತಿ.
    3. ಕೊಳ್ಳುವ, ಮಾರುವ ವ್ಯವಹಾರ.
    4. ಕೆಲಸ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada