ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವ್ಯಾಪ್ತಿ

ಉಚ್ಚಾರಣೆ: vyāpti
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the fact of being spread, diffused, dispersed through out or all over.

  2. 2.
    noun

    the quality of not lacking any component part; completeness; entirety; wholeness.

  3. 3.
    noun

    a field of business activity; a trade or vocation.

  4. 4.
    noun

    the extent or the territorial range of authority; jurisdiction.

  5. 5.
    noun

    mutual relationship; interconnection; interrelation.

  6. 6.
    noun

    (mus.) a particular manner of presenting a rāga (musical mode) in detail, without the help of lyrics.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (ext.) 1 spreading, pervading 2 jurisdiction, scope, limit ű ಈ ರಾಜ್ಯ ನನ್ನ ಆಡಳಿತದ ವ್ಯಾಪ್ತಿಗೆ ಬರುವುದಿಲ್ಲ. This state is outside my jurisdiction.

ಕಿಟ್ಟೆಲ್ ನಿಘಂಟು

  1. 1.

    the act or state of pervading, pervasion, permeation, presence throughout the extension of. 2, universality; fulness (J. 2, 55). 3, obtaining, gaining, acquiring. 4, occupation, work (ಕ್ಷಣ, ಉದ್ಯೋಗ Nn. 117; My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ವ್ಯಾಪಿಸಿರುವಿಕೆ.
    2. ಸಂಪೂರ್ಣತೆ.
    3. ಉದ್ಯೋಗ.
    4. (ಅಧಿಕಾರ ನಿರ್ವಾಹದ) ಪರಿಧಿ.
    5. ವಸ್ತು ಗಳಲ್ಲಿರುವ ಅನ್ಯೋನ್ಯ ಸಂಬಂಧ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada