ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಶಂಕೆ

ಉಚ್ಚಾರಣೆ: śanke
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a doubt; a suspicion.

  2. 2.
    noun

    = ಶಕ1 - 1.

  3. 3.
    noun

    a hesitating or feeling hesitant from uncertainty, lack of confidence, etc.; hesitation.

  4. 4.
    noun

    an anxious feeling; fear; apprehension.

  5. 5.
    noun

    firm belief; trust; reliance; confidence.

  6. 6.
    noun

    a cause for objecting; a reason for opposing, disapproving; an objection.

  7. 7.
    noun

    mental derangement supposedly caused by an evil spirit.

  8. 8.
    noun

    the natural pressure from within to discharge of urine, faeces, etc.

  9. 9.
    noun

    (rhet.) a transitory sentiment of expressing regret for one's own or another's mistake, blunder or crime.

  10. 10.
    noun

    (dance.) a moving of the eyeballs intermittently.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (doubt) suspicion, doubt 2 (fear) fear, scare, misgiving, apprehension 3 (decide) hesitation, misgiving

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಂದೇಹ.
    2. ಅಳುಕು.
    3. ಅಂಜಿಕೆ.
    4. ಭರವಸೆ.
    5. ವಾದದಲ್ಲಿ ಎತ್ತುವ ಆಕ್ಷೇಪ.
    6. (ದೆವ್ವ, ಪೀಡೆ ಮೊದಲಾದುವುಗಳ ಸೋಂಕಿನಿಂದುಂಟಾ ಗುವ) ಮನೋವೈಕಲ್ಯ.
    7. ದೇಹದಲ್ಲಿ ಉಂಟಾಗುವ ಪ್ರಾಕೃತಿಕ ವಿಸರ್ಜನೆಯ ಪ್ರೇರಣೆ,- ಒತ್ತಡ.

  2. 2.

    ನಿರ್ದಿಷ್ಟವಾದ ಕಾಲದಿಂದ ಆರಂಭಿಸುವ ಕಾಲಗಣನೆ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada