ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಶಕ್ರ

ಉಚ್ಚಾರಣೆ: śakra

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    Indra, the most powerful deity.

  2. 2.
    noun

    the tree Terminalia arjuna ( = T.glabra) of Combretaceae family.

  3. 3.
    noun

    the tree Wrightia zeylanica ( = W. antidysentrica) of Apocynaceae family.

  4. 4.
    noun

    the white colour.

  5. 5.
    noun

    Křṣṇa.

  6. 6.
    noun

    Yama, the God of Death and Righteousness.

  7. 7.
    noun

    the spurge plant Euphorbia neriifolia of Euphorbiaceae family.

ಕಿಟ್ಟೆಲ್ ನಿಘಂಟು

  1. 1.

    powerful, strong, mighty. 2, Indra (ಇನ್ದ್ರ Nn. 80; Mr. 517). 3, Viṣṇu (ಹರಿ, ನಾರಾಯಣ 80). 4, Yama (ಕಾಲ, ಯಮ 80). 5, white (ಶುಭ್ರ, ಬಿಳಿದು 80; ಸಿತ 517). 6, the plant Wrightia antidysenterica R. Br. 7, a kind of jasmine (ವಿಚಕಿಲ, ಗಿರಿಮಲ್ಲಿಗೈ 80; ಗಿರಿಮಲ್ಲಿಗೈ 517). 8, a kind of Euphorbia (ವಜ್ರ, ಕಳ್ಳಿಯ ಮರ 80, o. r. ವಜ್ರಿ; ಎಲೈಗಳ್ಳಿ 517). 9, an arbour, etc. (ಉಟಜ, ಪರ್ಣಶಾಲೈ 80). ತಕ್ರ ಶಕ್ರನಿಗೈ ಸಹಾ ದುರ್ಲಭ (Prv.)

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ದೇವತೆಗಳ ಅಧಿಪತಿ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada