ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಶತಪತ್ರ

ಉಚ್ಚಾರಣೆ: śata patra

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಶತದಲ.

  2. 2.
    noun

    the Indian crane.

  3. 3.
    noun

    a wood-pecker.

  4. 4.
    noun

    a chrysanthemum flower.

  5. 5.
    noun

    Indra, the chief of gods.

ಕಿಟ್ಟೆಲ್ ನಿಘಂಟು

  1. 1.

    a lotus (ಅಮ್ಬುರುಹ, ತಾವರೈ Nn. 49; cf ನೂರೈಲೈ ). 2, a sort of jasmine, Jasminum auriculatum (ಮಾಗಧಿ, ಸೇವನ್ತಿಗೈ 49). 3, a wood-pecker. 4, the Indian crane (ಸಾರಸ Hlā.; ಸಾರಸ, ಸಾರಸಪಕ್ಷಿ 49). 5, Indra (ಶತಮುಖ, ಇನ್ದ್ರ 49).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಶತದಲ.
    2. ಸಾರಸಪಕ್ಷಿ.
    3. ಮರಕುಟಿಗನ ಹಕ್ಕಿ.
    4. ಸೇವಂತಿಗೆ.
    5. ಇಂದ್ರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada