ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಶನಿ

ಉಚ್ಚಾರಣೆ: śani
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    name of a deity, a son of the Sun-God.

  2. 2.
    noun

    Śiva.

  3. 3.
    noun

    (astrol.) one of the nine planets that rule the destiny of all beings; the Saturn.

  4. 4.
    noun

    (astron.) the second largest planet in our solar system and sixth in distance from the sun; the Saturn.

  5. 5.
    noun

    the seventh day of the week; Saturday.

  6. 6.
    noun

    a snake.

  7. 7.
    noun

    (fig.) a perosn who persistently molests, annoys, vexes another or others.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (astr.) 1 the planet Saturn (which is believed to have ominous influence) 2 þfig.ß þabu.ß troublesome fellow

ಕಿಟ್ಟೆಲ್ ನಿಘಂಟು

  1. 1.

    = ಸಣಿ, ಸನಿ 2. the planet Saturn or the regent of it (of ominous influence). 2, a wicked person, an adversary (My.; Mhr.). ಶನಿ ಕಾಡಿತೈನ್ದು, ಹನಿಗೈ ನಿತ್ತರೈ ಬಿಟ್ಟೀತೇ? -ಶನೀ ಕಾಟದಲ್ಲಿ ಸುಖವುಣ್ಟೇ? -ದಿನ ದಿನ ಶನಿ ಕಾಡಿದರೈ ಬಾಳೋದು ಯಾವಾಗ? -ಪಂಚಮದ ಶನಿ ಹಂಚಿನಲ್ಲಿ ಉಣಿಸ್ಯಾನು (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸೂರ್ಯನ ಮಗ.
    2. ಶಿವನ ಹೆಸರುಗಳಲ್ಲಿ ಒಂದು.
    3. ಶನಿವಾರ.
    4. ಹಾವು.
    5. ನವಗ್ರಹಗಳಲ್ಲಿ ಒಂದು.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada