ಶಬ್ದವೇಧಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the ability to shoot at an object without seeing it, but by locating it by the sound or sounds made by it.
-
2.
noun
a man who shoots so.
ಕಿಟ್ಟೆಲ್ ನಿಘಂಟು
-
1.
an archer who can pierce an invisible object the sound of which only is heard (My.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಕಣ್ಣಿಗೆ ಕಾಣದಿರುವ ವಸ್ತುವಿನ ಕಡೆಗೆ ಕೇವಲ ಶಬ್ದವನ್ನು ಅನುಸರಿಸಿ ಬಾಣವನ್ನು ಪ್ರಯೋಗಿಸುವಿಕೆ,- ಶಬ್ದಗ್ರಹಣ ಮಾತ್ರದಿಂದ ಗುರಿ ಹಿಡಿದು ಹೊಡೆಯುವುದು.
2. ಶಬ್ದಗ್ರಹಣಮಾತ್ರದಿಂದ ಬಾಣ ಪ್ರಯೋಗ ಮಾಡುವವನು.
3. ಒಂದು ಬಗೆಯ ಬಾಣ.
4. ಬಿಲ್ಲುಗಾರ.
5. ಯೋಧ.
6. ದ±
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada