ಶಲಾಕೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a long, stabbing weapon for thrusting or throwing, consisting of a shaft with a sharp-pointed head; a spear.
-
2.
noun
a metal wire.
-
3.
noun
a thin wooden stick.
-
4.
noun
anything that has a pointed end (as a blade of grass, needle, etc.).
-
5.
noun
any of the parts of the skeleton of a vertebrate animal.
-
6.
noun
(bot.) the slender, stalk-like part of a carpel between the stigma and the ovary; the style.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಚೂಪಾದ ಒಂದು ಬಗೆಯ ಆಯುಧ.
2. ಲೋಹದ ತೆಳ್ಳನೆಯ ಕಂಬಿ, ಮರದ ಕೋಲು ಮುಂತಾದುವು.
3. ಚೂಪುತುದಿಯುಳ್ಳ ಗರಿಕೆ, ಮೂಳೆ, ಸೂಜಿ ಮುಂತಾದುವು.
4. ಮೂಳೆ.
5. ಹೂವಿನ ಮಧ್ಯದಲ್ಲಿರುವ ತಂತು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada