ಶಹಾಮೃಗ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
(myth.) a kind of fabulous animal having lioṇs body, kite's head and wings; a griffin.
ಕಿಟ್ಟೆಲ್ ನಿಘಂಟು
-
1.
= ಶಾಹಮೃಗ. the king's animal: a fabulous bird, a griffin (Mhr., H.); an ostrich (My.; B. 4, 191).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಹದ್ದಿನ ತಲೆ, ರೆಕ್ಕೆಗಳು ಮತ್ತು ಸಿಂಹದ ಶರೀರವೂ ಉಳ್ಳುದೆಂದು ನಂಬಲಾದ ಗ್ರೀಕರ ಒಂದು (ಕಾಲ್ಪನಿಕ) ಪೌರಾಣಿಕ ಪ್ರಾಣಿ.
2. ಒಂದು ಬಗೆಯ ಪಕ್ಷಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada