ಶಾಖೋಪಶಾಖೆ
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಮರದ ದೊಡ್ಡ ಕೊಂಬೆ ಮತ್ತು ಅದರ ಟಿಸಿಲುಗಳು.
2. ಮೂಲಸಂಸ್ಥೆಯ ಉಪಸಂಸ್ಥೆ ಮತ್ತು ಅದರ ಒಳವಿಭಾಗಗಳು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada