ಶಾಲ್ಯನ್ನ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a kind of superior quality rice.
-
2.
noun
cooked rice (of this variety.
-
3.
noun
rice (of this variety) cooked with milk, jaggery, esp. for offering to the god in temples.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಒಂದು ಬಗೆಯ ಉತ್ತಮವಾದ ಅಕ್ಕಿಯಿಂದ ಮಾಡಿದ ಅನ್ನ.
2. ವಿಷ್ಣು ದೇವಾಲಯಗಳಲ್ಲಿ ನೈವೇದ್ಯಕ್ಕಾಗಿ ಹಾಲಿನಲ್ಲಿ ನೆನೆಯಿಸಿ ಬೆಲ್ಲ ಹಾಕಿ ಮಾಡುವ ಒಂದು ಅನ್ನವಿಶೇಷ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada